ನಮಸ್ತೆ ಪ್ರೇಕ್ಷಕ ದೇವರುಗಳೇ. ಮೀಡಿಯಾ ಮೈಂಡ್ 24x7 ಯುಟ್ಯೂಬ್ ಚಾನೆಲಗೆ ಸ್ವಾಗತ.
ಕಿರುಚಿತ್ರ, ವೆಬ್ ಸಿರೀಸ್, ಸಾಧಕರ ಸಂದರ್ಶನ, ಮನರಂಜನೆ, ದಿನನಿತ್ಯದ ಆಗುಹೋಗುಗಳು, ಪ್ರಚಲಿತ ವಿದ್ಯಮಾನಗಳು, ಉದ್ಯೋಗ ಮಾಹಿತಿ, ಟಿಪ್ಸಗಳು, ಸಂಗೀತ, ಸಾಹಿತ್ಯ, ಸಿನಿಮಾ, ಕಲೆ, ಸಂಸ್ಕೃತಿ, ಜಾನಪದ, ಹಾಸ್ಯ ಹೀಗೆ ಹತ್ತು ಹಲವು ಕ್ಷೇತ್ರದ ಉಪಯುಕ್ತ ವಿಡಿಯೊಗಳನ್ನು ಈ ಚಾನೆಲ ಮೂಲಕ ನಿಮಗೆ ತಲುಪಿಸುವುದು ನಮ್ಮ ಉದ್ದೇಶ.
ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ನಮ್ಮ ಚಾನೆಲ್ ಬೆಳವಣಿಗೆಗೆ ಅತ್ಯವಶ್ಯಕ. ಹೀಗಾಗಿ ತಾವೆಲ್ಲರೂ ಈಗಲೇ ಚಾನೆಲ್ ಸಬ್ ಸ್ಕ್ರೈಬ್ ಮಾಡಿ ಪ್ರೋತ್ಸಾಹಿಸಿ ಎಂದು ಕೋರುತ್ತೇವೆ.

- ಧನ್ಯವಾದಗಳು.

Hi. Welcome to Media Mind 24x7 YouTube channel
Short film, web series, Interview, Entertainment, Current Affairs, employment news, music, literature, film, culture, folk etc Related Videos UploadThis Media Mind 24x7 Channel.
Please Subscribe

Thanking you

Contact us: 94488-41652 (whatsp)