Shadow kannada movie : ತೆಲುಗು ನಿರ್ದೇಶಕ ಪೂರಿ ಜಗನ್ನಾಥ್ ಶಿಶ್ಯನ ಕನ್ನಡ ಚಿತ್ರ ಶ್ಯಾಡೊ | FILMIBEAT KANNADA

203

filmibeatkannada

2018-12-12T04:03:23-0500

ಲೀಡಿಂಗ್ ಸ್ಟಾರ್ ಜೂನಿಯರ್ ಟೈಗರ್ ವಿನೋದ್ ಪ್ರಭಾಕರ್ ಅಭಿನಯದ ಶ್ಯಾಡೊ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮವು ಚಾಮುಂಡೇಶ್ವರಿ ಸ್ಟೂಡಿಯೋಸ್ ನಲ್ಲಿ ನಡೆಯಿತು, ಟೀಸರ್ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಿದ್ದರು.

The teaser release of Leading Star Junior Tiger Vinod Prabhakar's Shadow movie at Chamundeshwari Studios, Challenger Star Darshan arrived at the Teaser Inaugural event.

filmibeat-kannadadarshanvinod prabakarshadowkannada moviessandalwoodpuri jagannathshadow teaser